Surprise Me!

ವಿಶ್ವದ 3ನೇ ಅಧಿಕ ಗೋಲ್ ಸಾಧಕರಾಗಿ ಮಿಂಚಿದ ಸುನಿಲ್ ಛೆಟ್ರಿ | Oneindia Kannada

2018-06-04 362 Dailymotion

ಭಾರತ ಫುಟ್ಬಾಲ್ ತಂಡದ ನಾಯಕರಾಗಿರುವ ಛೆಟ್ರಿ ಅಧಿಕ ಗೋಲ್ ಬಾರಿಸಿದ ಆಟಗಾರರಲ್ಲಿ 3ನೇ ಸ್ಥಾನಿಗರಾಗಿ ಗುರುತಿಸಿಕೊಂಡಿದ್ದಷ್ಟೇ ಅಲ್ಲ, ಪೋರ್ಚುಗಲ್ ಸ್ಟಾರ್ ಆಟಗಾರ ಕ್ರಿಸ್ಚಿಯಾನೊ ರೊನಾಲ್ಡೊ, ಅರ್ಜೆಂಟೀನಾ ಫುಟ್ಬಾಲ್ ಬಲಾಡ್ಯ ಲಿಯೋನೆಲ್ ಮೆಸ್ಸಿಯ ಬೆನ್ನ ಹಿಂದೆಯೇ ಇದ್ದಾರೆ ಎನ್ನುವುದೇ ವಿಶೇಷ. <br /> <br /> Ronaldo is currently highest goal scorer and Messi takes the second spot but third spot goes to our very own Chhetri . Sunil Chhetri climbs 3rd on highest active international goalscorers list <br />

Buy Now on CodeCanyon